ತಾಲೂಕು ಪತ್ರಕರ್ತರ ಸಂಘದಿಂದ ಡಾ. ಹೆಗ್ಗಡೆ, ಹರ್ಷೇಂದ್ರ ಕುಮಾರ್ ಭೇಟಿ

Advt_NewsUnder_1
Advt_NewsUnder_1
Advt_NewsUnder_1

 

ತಾಲೂಕು ಪತ್ರಕರ್ತರ ಸಂಘದ 2020 ನೇ ವರ್ಷದ ನೂತನ ಆಡಳಿತ ಮಂಡಳಿ ನಿಯೋಗದಿಂದ ಇಂದು ಶ್ರೀ ಕ್ಷೇತ್ರ‌ ಧರ್ಮಸ್ಥಳ ಧರ್ಮಾಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರನ್ನು, ಸಹೋದರ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ‌ಮಾಡಿ ಅಭಿನಂದನೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ‌ ಮಾಲಾರ್ಪಣೆ ಮಾಡಿ ಸಂಘದ ಪರವಾಗಿ ಗೌರವ ಸಲ್ಲಿಸಿದರು.

ಕಾರ್ಯದರ್ಶಿ ಮನೋಹರ ಬಳಂಜ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಜೊತೆ ಕಾರ್ಯದರ್ಶಿ ಗುರುಮೂರ್ತಿ ಶಗ್ರತ್ತಾಯ ಕೊಕ್ಕಡ, ಸದಸ್ಯರುಗಳಾದ ಮಂಜುನಾಥ ರೈ, ಆರ್.‌ಎನ್‌ ಪೂವಣಿ, ಧನಕೀರ್ತಿ ಆರಿಗಾ, ಭುವನೇಶ್ವರ ಜಿ ಗೇರುಕಟ್ಟೆ, ಬಿ.ಎಸ್ ಕುಲಾಲ್, ಪದ್ಮನಾಭ ಕುಲಾಲ್ ವೇಣೂರು, ಜಾರಪ್ಪ ಪೂಜಾರಿ ಬೆಳಾಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.