ಕಾಂತಾಜೆ ಈಶ್ವರ ಭಟ್ ಇವರ 82ನೇ ಸಂವತ್ಸರದ ಸಹಸ್ರ ಚಂದ್ರ ದರ್ಶನ ಸಂಭ್ರಮ

ಅಪ್ರತಿಮ ಸಾಧಕ, ಕೃಷಿಕ ಕಾಂತಾಜೆ ಈಶ್ವರ ಭಟ್ ಇವರ 82ನೇ ಸಂವತ್ಸರದ ಸಹಸ್ರ ಚಂದ್ರ ದರ್ಶನ ಸಂಭ್ರಮಾಚರಣೆಯು ಫೆ.8ರಂದು ವನದುರ್ಗಾ ದೇವಾಲಯದ ಸಭಾಂಗಣದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಇವರ ಆಶೀರ್ವಾದದೊಂದಿಗೆ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಪತ್ನಿ ಈಶ್ವರೀ ಯಮ್ಮ ಮಕ್ಕಳಾದ ಶ್ರೀ ಕೃಷ್ಣ, ಡಾ।. ಶ್ರೀಹರಿ, ಅರವಿಂದ, ಶ್ರೀಗಣೇಶ್, ಪುತ್ರಿ ವೀಣಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಗುರಿಕಾರ ಬಾಲ್ಯ ಶಂಕರ ಭಟ್ ಅಧ್ಯಕ್ಷರು, ಪದಾಧಿಕಾರಿಗಳು ಗುರಿಕಾರರು ಉಜಿರೆ, ವೇಣೂರು, ಉರುವಲು ವಲಯದಿಂದ ಉಪಸ್ಥಿತ ರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.