HomePage_Banner_
HomePage_Banner_
HomePage_Banner_

ಕೆ.ಅಶೋಕ್ ಭಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Advt_NewsUnder_1

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯಡ ನಿವಾಸಿ ಕೆ.ಅಶೋಕ್ ಭಟ್ ಅವರು ಇಂದು ಭಾರತೀಯ ಜನತಾ ಪಕ್ಷ ವನ್ನು ತೊರೆದು ಜಿ. ಪಂ ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ, ರಂಜನ್ ಜಿ ಗೌಡ ಮತ್ತು ಕಳೆಂಜ ಗ್ರಾಮದ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಸೇರ್ಪಡೆಗೊಂಡರು.


ಅಶೋಕ್ ಭಟ್ಟರ ಪರಿಚಯ : ಅಶೋಕ ಭಟ್ಟರು ಸುಮಾರು 35 ವರ್ಷ ಗಳಿಂದ ಬಿ ಜೆ ಪಿ ಯ ಸಕ್ರಿಯ ಕಾರ್ಯ ಕರ್ತರಾಗಿ ದುಡಿದು ನೇರ ನಡೆನುಡಿಯ ವ್ಯಕ್ತಿ ಯಾಗಿದ್ದರು.
ತಾಲೂಕು ಮಟ್ಟದಲ್ಲಿ ಬಿಜೆಪಿ ಯಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದರು. ಇವರು ಈ ಹಿಂದೆ ನಿಡ್ಲೆ ಸೇವಾ ಸಹಕಾರಿ ಸಂಘ್ ಅಧ್ಯಕ್ಷರಾಗಿ, ಇತ್ತೀಚೆಗೆ ನೆಡೆದ ನಿಡ್ಲೆ ಸೇವಾ ಸಹಕಾರಿ ಸಂಘದ ಚುನಾವಣೆ ಯಲ್ಲಿ ಸ್ಪರ್ಧಿಸಿ ವಿಜಯಶಾಲಿಯಾಗಿದ್ದರು. ಜೊತೆಗೆ ಹಲವಾರು ಸಂಘ ಸಂಸ್ಥೆ ಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರಾಗಿದ್ದಾರೆ.
ಇವರ ಕಾಂಗ್ರೆಸ್ ಸೇರ್ಪಡೆಗೆ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಪ್ರಮುಖ ಪಾತ್ರ ವಹಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.