ಕಾಜೂರು ದರ್ಗಾ ಶರೀಫ್  ಉರೂಸ್ ಪ್ರಯುಕ್ತ ಬಂದೋಬಸ್ತ್ ಸಭೆ

ಮಿತ್ತಬಾಗಿಲು: ಕಾಜೂರು ದರ್ಗಾ ಶರೀಫ್ ಕಾಜೂರ್    ಉರೂಸ್ ಸಂಭ್ರಮ 2020 FEB 07 ರಿಂದ 16 ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಬಂದೋಬಸ್ತ್ ವಿಷಯಕ್ಕೆ ಸಂಬಂಧಿಸಿದಂತೆ ಉರೂಸ್ ಸಮಿತಿ ಮತ್ತು ಪೊಲೀಸ್ ಆಫೀಸರ ಜಂಟಿ ಸಭೆ ಕಾಜೂರ್ ಉರೂಸ್ ಸಮಿತಿ ಆಡಳಿತ ಕಛೇರಿಯಲ್ಲಿ ನಿನ್ನೆ ಮತ್ತು ಇಂದು ನಡೆಯಿತು.

ನಿನ್ನೆ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಮೀಟಿಂಗ್ ಮಾಡಿದ್ರೆ ಇಂದು ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಸಭೆ ನಡೆಸಿದರು.

ಉರೂಸ್ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.