ಉಚಿತ ವಿದ್ಯುತ್ ಸಂಪರ್ಕ; ಆಧಾರ್ ಪ್ರತಿ ನೀಡುವಂತೆ ಮೆಸ್ಕಾಂ ಮನವಿ

Advt_NewsUnder_1
Advt_NewsUnder_1
Advt_NewsUnder_1

ಮೆಸ್ಕಾಂ ಬೆಳ್ತಂಗಡಿ / ಉಜಿರೆ ಉಪವಿಭಾಗ ವ್ಯಾಪ್ತಿಯಲ್ಲಿ ಸರಕಾರದಿಂದ ಉಚಿತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಎಲ್ಲ ವರ್ಗದ ಕೃಷಿನೀರಾವರಿ ಪಂಪು ಸೆಟ್ಟು ,ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಳಕೆದಾರರು ತಮ್ಮ ಆಧಾರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಗಳನ್ನು ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಬಳಕೆದಾರರು ಮೇಲಿನ ಮಾಹಿತಿಯ ಜೊತೆಗೆ ಹೆಚ್ಚುವರಿ ಯಾಗಿ ಆರ್.ಡಿ.ಸಂಖ್ಯೆ ( ಜಾತಿ ಪ್ರಮಾಣ ಪತ್ರ )ಯನ್ನು ಹತ್ತಿರದ ಮೆಸ್ಕಾಂ ಕಚೇರಿಗೆ ಶೀಘ್ರವೇ ಸಲ್ಲಿಸುವಂತೆ ಕೋರಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.