ಕಾಶಿಬೆಟ್ಟು ಬಳಿ ಪಾದಾಚಾರಿಗಳಿಗೆ ಸ್ಕೂಟರ್ ಡಿಕ್ಕಿ. ಇಬ್ಬರಿಗೆ ಗಂಭೀರ ಗಾಯ

ಲಾಯಿಲ ಗ್ರಾಮದ ಕಾಶಿಬೆಟ್ಟು ಪ್ರಸನ್ನ ಕಾಲೇಜು ಬಳಿ ಪಾದಾಚಾರಿಗಳಿಗೆ ಸ್ಕೂಟರ್ ಡಿಕ್ಕಿಯಾದ ಘಟನೆ ಫೆ.೫ ರಂದು  ನಡೆದಿದ್ದು  ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಧರ್ಮಸ್ಥಳ ಅಶ್ವತ್ಥ ನಗರ ನಿವಾಸಿಗಳೆಂದು ಗುರುತಿಸಲಾಗಿದೆ.ಸುಮಾರು 70 ಜನರ ತಂಡ ಕಟೀಲಿಗೆ ಪಾದಯಾತ್ರೆ ಹೋಗುವ ಸಂದರ್ಭ ಘಟನೆ ಆಗಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.