HomePage_Banner_
HomePage_Banner_

ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ

ರಾಜ್ಯ ಮಟ್ಟದ ಮೂವತ್ತನೇ ಡೋಜೋ ಕರಾಟೆ ಸ್ಪರ್ಧೆ ಫೆ.2 ರಂದು ನಡೆದ ಮಣಿಪಾಲದಲ್ಲಿ ಜರಗಿದ್ದು ಈ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಯಶ್ವಿನ್ ಯು. ಚಿನ್ನದ ಪದಕ ಪಡೆದಿರುತ್ತಾರೆ.ಉಮೇಶ್ ಆಚಾರ್ಯ ಇವರ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕಿನ ಕರಾಯ ಗ್ರಾಮದ ಕಲ್ಲೇರಿಯ ಉಮೇಶ್ ಸಾಲಿಯಾನ್ ಮತ್ತು ಜ್ಯೋತಿ ದಂಪತಿ ಅವರ ಪುತ್ರ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.