ಗುರಿಪಳ್ಳ : ಗೆಳೆಯರ ಬಳಗದಿಂದ ವಾಲಿಬಾಲ್ ಪಂದ್ಯಾಟ ಹಾಗೂ ಭಜನೋತ್ಸವ

Advt_NewsUnder_1
Advt_NewsUnder_1

ಗುರಿಪಳ್ಳ : ಗೆಳೆಯರ ಬಳಗ ಗುರಿಪಳ್ಳ ವತೀಯಿಂದ 23 ನೇ ವರ್ಷದ ಕ್ರೀಡಾಕೂಟದ ಪ್ರಯುಕ್ತ ಬೆಳ್ತಂಗಡಿ ತಾಲೂಕು ಅಸೋಸಿಯೆಶನ್ ಸಹಯೋಗದೊಂದಿಗೆ ಹೋನಲು ಬಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಭಜನೋತ್ಸವ ಭಕ್ತಿ-ಹೆಜ್ಜೆ ವಿಶೇಷ ಕಾರ್ಯಕ್ರಮ ಫೆ.1 ರಂದು ಜರುಗಿತು.

ಕ್ರೀಡಾಂಗಾಣದ ಉದ್ಘಾಟನೆಯನ್ನು ರಮಾನಂದ ಶರ್ಮಾ ನೇರವೇರಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯಂ ನಾರಾಯಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಿದರು.

ಈ ಸಂದರ್ಭದಲ್ಲಿ ತುಳುಚಿತ್ರ ನಟರಾದ ಬೋಜರಾಜ ವಾಮಂಜೂರು, ಮಂಗಳೂರು ಸತೀಶ್ ಬಂದಲೆ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ಎಸ್.ಡಿ.ಎಂ.ಸಿ ಉಜಿರೆ ದೈಹಿಕ ನಿರ್ದೇಶಕ ರಮೇಶ್, ಸಚಿನ್ ಕುಮಾರ್ ನೂಜೋಡಿ, ಅನೀಶ್ ಅಮೀನ್ ವೇಣೂರು, ಜಿಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ಉದ್ಯಮಿ ರವಿಚಕ್ಕಿತ್ತಾಯ, ಗ್ರಾ. ಪಂ ನೌಕರರ ಸಂಘದ ರಾಜಾಧ್ಯಕ್ಷ ಡಾ| ದೇವಿ ಪ್ರಸಾದ್ ಬೊಳ್ಮ, ರಮ್ಯಾ ಪ್ಯಾನ್ಸಿ ಮಾಲಕ ಜಿಸಿ ಪ್ರಸಾದ್ ಬಿ.ಎಸ್, ವಾಲಿಬಾಲ್ ಕಾರ್ಯಕಾರಿ ಸಮಿತಿ ಅದ್ಯಕ್ಷ ಅನ್ವಿತ್ ಗೌಡ ಕಾರಿಜೆ, ಗೌರವಧ್ಯಕ್ಷ ನೀಲಯ್ಯ ಪೂಜಾರಿ ಕೊಡಕ್ಕಲ್, ಕಾರ್ಯದರ್ಶಿ ಭರತ್ ಪೂಜಾರಿ ಬ್ರಹ್ಮಸ, ಗೆಳೆಯರ ಬಳಗ ಗುರಿಪಳ್ಳ ಅಧ್ಯಕ್ಷ ಅನಿಲ್ ಕುಮಾರ್ ತಾರಕುಟೇಲ್, ಸಂತೋಷ್ ಗೌಡ, ಗುರುರಾಜ್, ನವೀನ್ ಶೆಟ್ಟಿ, ಸಮಿತಿ ಪದಾಧಿಕಾರಿಗಳು ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.