HomePage_Banner_
HomePage_Banner_

ಉದ್ಯಮಿ ಜಯರಾಮ್ ಬಂಗೇರ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೇದೆ ಮನೆತನದ ಕುವೆಟ್ಟು ಗ್ರಾಮದ ಹೊಸಮನೆ ಕೇದೆ ನಿವಾಸಿ ಉದ್ಯಮಿ ಜಯರಾಂ ಬಂಗೇರ(61) ಅವರು ಹೃದಯಾಘಾತದಿಂದ ಫೆ.2ರಂದು ನಿಧನರಾದರು. ಇವರು ಉದ್ಯಮಿಯಾಗಿದ್ದು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಕೋಶಾಧಿಕಾರಿಯಾಗಿ ಇತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಸಹೋದರರಾದ ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಪ್ರಭಾಕರ ಬಂಗೇರ, ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.