ಕಡಿರುದ್ಯಾವರ ಅಷ್ಟಮಂಗಲ ಚಿಂತನೆ

Advt_NewsUnder_1
Advt_NewsUnder_1
Advt_NewsUnder_1

ಡಿರುದ್ಯಾವರ: ಕಡಿರುದ್ಯಾವರ ಗ್ರಾಮದಲ್ಲಿರುವ ಪುರಾತನ ಶ್ರೀ ವನದುರ್ಗಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದಕ್ಕಾಗಿ ಜ.27,28,29,30 ರಂದು ಅಷ್ಟಮಂಗಲ ಕಾರ್ಯ ನೆರವೇರಿತು.
ಕೇರಳ ರಾಜ್ಯದ ಕುಟ್ಟಿಕೋಲಿನ ದೈವಜ್ಞರಾದ ಶಶೀಂದ್ರನ್ ನಾಯಕ್‌ರವರ ನೇತೃತ್ವದಲ್ಲಿ ನಡೆಸಿದ ಈ ಕಾರ್ಯದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಮುಂಡಾಜೆ ಪರಶುರಾಮ ದೇವಸ್ಥಾನದ ಅರ್ಚಕ ಪ್ರೇಮಾನಂದ ಫಡ್ಕೆ ಗ್ರಾಮಕ್ಕೆ ಸಂಬಂಧಿಸಿದ ಮಾಗಣಿ ಗೌಡರು, ದೈವಗಳ ಪೂಜಾರಿ ವರ್ಗದವರು, ಗ್ರಾಮ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಬಿ.ಎ ಆನಂದ ಗೌಡ ಕುಚ್ಚುರು , ಲೋಕೇಶ್ವರಿ ವಿನಯಚಂದ್ರ, ಬಾಬು ನಾಯ್ಕ ಮಲ್ಲಡ್ಕ, ಐತಪ್ಪ ಮಲೆಕುಡಿಯ, ಕೃಷ್ಣಪ್ಪ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.