ಶಿಬಾಜೆ: ಮಾಜಿ ಸೈನಿಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ ಗ್ರಾಮದ ಶಿಬಾಜೆ ಸರ್ಕಾರಿ ಶಾಲೆಯ ಶಾಲಾಭಿವೃದ್ದಿ ಸಮಿತಿಯಿಂದ 71 ಗಣರಾಜೊಸ್ಸವ ಕಾರ್ಯಕ್ರಮ ಜ.26 ರಂದು ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾಭಿವೃದಿ ಸಮಿತಿಯ ಅಧ್ಯಕ್ಷರಾದ ಮೋಹನ್ ಗೌಡ ವಹಿಸಿದರು. ಅತಿಥಿಯಾಗಿ ರಮೇಶ್ ಗೌಡ ಕುರುಂಜ,  ಮಮತ ಎಮ್,  ಪರಮೇಶ್ವರ ಪೂಜಾರಿ, ಜಯರಾಮ್ ಗೌಡ, ಸಂಧ್ಯಾ ಎಸ್ ಶಿಬಾಜೆ, ಆರೊಗ್ಯ ಸಹಾಯಕಿ ಲೀತಿ.ಅರಣ್ಯ ರಕ್ಷಕ ಪ್ರತಪ್ ಭಾಗವಹಿಸಿದರು.  ಗಣರಾಜ್ಯೋತ್ಸವದ  ಪ್ರಯುಕ್ತ ಶಿಬಾಜೆ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಗೌಡ ಕುರುಂಜ ಇವರು ಶಿಬಾಜೆ ಗ್ರಾಮದ 8 ಜನ ಮಾಜಿ ಸೈನಿಕರಿಗೆ ಸನ್ಮನಾ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.