ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಯವರಿಗೆ ಜಮೀಯತ್ತುಲ್ ಫಲಾಹ್ ಬೆಳ್ತಂಗಡಿಯಿಂದ ಗೌರವಾರ್ಪಣೆ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಇಲ್ಲಿಯ ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಜಿ. ಪಂ ಸದಸ್ಯರು ಹಾಗೂ ಜಮೀಯತ್ತುಲ್ ಫಲಾಹ್ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕರಾಯ ರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್. ಕಾರ್ಯದರ್ಶಿ ಹೈದರ್ ನಿರ್ಸಾಲ್, ಕೋಶಾಧಿಕಾರಿ ಅಬ್ದುಲ್ಲ ಕರಾಯ, ನಿಕಟಪೂರ್ವ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಆಲಿಯಬ್ಬ ಪುಲಾಬೆ, ಎಸ್. ಎಂ ಕೋಯ ತಂಙಳ್, ಉಪಸ್ಥಿತರಿದ್ದರು. ಅಶ್ರಫ್ ಆಲಿಕುಂಞಿ ಯವರು ಮಾತನಾಡಿ ಸನ್ಮಾನ ಮಾಡಿದ ಜಮೀಯತುಲ್ ಫಲಾಹ್ ಘಟಕದವರನ್ನು ಅಭಿನಂದಿಸಿದರು. ಆಲಿಯಬ್ಬ ಪುಲಾಬೆ ಸ್ವಾಗತಿಸಿ, ಎಸ್ ಎಂ ಕೋಯ ತಂಙಳ್ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.