ಬಳಂಜದಲ್ಲಿ ದೊಂಪದ ಬಲಿ

ಬಳಂಜ: ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ಪೆರಾಜೆನಾಯ, ಕಲ್ಕುಡ ದೈವಗಳ ಹಾಗೂ ಶ್ರೀ ಮಹಮ್ಮಾಯಿ ದೇವರ ವರ್ಷಾವಧಿ ದೊಂಪದ ಬಲಿ ಉತ್ಸವವು ಜ.29 ರಂದು ಬಳಂಜ ಕರ್ಮಂದೊಟ್ಟುವಿನಲ್ಲಿ ನಡೆಯಲಿದೆ. ಬೆಳಿಗ್ಗೆ ಸ್ಥಳದಲ್ಲಿ ಸಾರಿ, ಕಬೆ ಮುಹೂರ್ತ, ಚೆಂಡು ಇಳಿಯುವುದು, ಸಂಜೆ ಬಳಂಜ ಗುತ್ತಿನಿಂದ ಪೆರಾಜೆ ಮನೆಯಿಂದ ದೈವಗಳ ಭಂಡಾರ ಇಳಿದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಮ್ಮಾಯಿ ದೇವರ ಪ್ರತಿಷ್ಟೆ, ದೈವಗಳಿಗೆ ನೇಮೋತ್ಸವ ನಡೆದು ಶ್ರೀ ಮಹಾಮ್ಮಾಯಿ ಅಮ್ಮನಿಗೆ ಮಹಾಮಂಗಳಾರತಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.