HomePage_Banner_
HomePage_Banner_
HomePage_Banner_

ರಾಷ್ಟ್ರ ಮಟ್ಟದ ಕರಾಟೆ: ನಾಗರಾಜ ಶೆಟ್ಟಿಗೆ ಬೆಳ್ಳಿಪದಕ

Advt_NewsUnder_1

ಉಜಿರೆ: ಶೋರಿನ್ ರ್‍ಯೂ ಕರಾಟೆ ಅಸೋಸಿಯೇಶನ್ ಮೂಡಬಿದ್ರೆ ಇವರ ವತಿಯಿಂದ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ಉಜಿರೆಯ ನಾಗರಾಜ ಶೆಟ್ಟಿ ಅವರು ಬ್ಲ್ಯಾಕ್ ಬೆಲ್ಟ್ ವಿಭಾಗದ ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಅರ್ಹರಾಗಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅವರು ಹಳೆಪೇಟೆಯ ಶೇಖರ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರ. ಇವರು ಸೆನ್ಸಾಯಿ ನದೀಮ್ ಹಾಗೂ ಸೆನ್ಸಾಯಿ ಅಬ್ದುಲ್ ರಹಿಮಾನ್ ಅವರಿಂದ ತರಬೇತಿ ಪಡೆದಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.