HomePage_Banner_
HomePage_Banner_
HomePage_Banner_

ಏಕಪಾತ್ರಭಿನಯ : ಚಂದ್ರಹಾಸ ಬಳಂಜ ರಾಜ್ಯಮಟ್ಟಕ್ಕೆ ಆಯ್ಕೆ

ಬಳಂಜ : ಜ-18, 19 ರಂದು ಬಳಂಜದಲ್ಲಿ ದ.ಕ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಏಕಪಾತ್ರಭಿನಯದಲ್ಲಿ ಚಂದ್ರಹಾಸ ಬಳಂಜ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಿರಂತರ ಯುವಜನ ಮೇಳದಲ್ಲಿ ಭಾಗವಹಿಸುತ್ತಿದ್ದು ಹಲವು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಸ್ತಾತಕೋತ್ತರ ಪದವಿದಾರರಾಗಿದ್ದು, ಯುವ ಸಾಹಿತಿಯಾಗಿರುವ ಚಂದ್ರಹಾಸ ಬಳಂಜರವರು ನಿರೂಪಣೆ, ಬರವಣಿಗೆ, ನೃತ್ಯ, ಅಭಿನಯ, ಗಾಯನ ಹೀಗೆ ಹಲವು ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆಯನ್ನು ಹೊಂದಿರುತ್ತಾರೆ.
ಇವರು ನಾಲ್ಕೂರು ಪುಣ್ಕೆದೊಟ್ಟು ಮನೆಯ ಶ್ರೀಧರ ಪೂಜಾರಿ ಮತ್ತು ಸುಶೀಲ ದಂಪತಿ ಪುತ್ರ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.