ನಾರಾಯಣ ಕುದ್ರೆಂತ್ತಾಯ ನಿಧನ

ಧರ್ಮಸ್ಥಳ: ಇಲ್ಲಿಯ ಶಿವಪಾರ್ವತಿ ಕೃಪಾ ನಾರಾಯಣ ಕುದ್ರೆಂತ್ತಾಯ (91ವ) ಜ.22 ರಂದು ಧರ್ಮಸ್ಥಳದ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಧರ್ಮಸ್ಥಳದ ದೇವಳ ಕಛೇರಿ ಹಾಗೂ ಬ್ರಾಹ್ಮಣ ಛತ್ರದ ಶಾನುಭೋಗರಾಗಿ 10 ವರ್ಷ ಸೇವೆಸಲ್ಲಿಸಿದ್ದಾರೆ. ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಧರ್ಮಸ್ಥಳ ವಲಯದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.