ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ 2020 ನೇ ಸಾಲಿನ ಅಧ್ಯಕ್ಷರಾಗಿ ಸುದ್ದಿ‌ ಬಿಡುಗಡೆ ವರದಿಗಾರ ಅಶ್ರಫ್ ಆಲಿಕುಂಞಿ ಮುಂಡಾಜೆ ಅವಿರೋಧವಾಗಿ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜ.‌17 ರಂದು ಬೆಳ್ತಂಗಡಿ ಪ್ರಸ್ ಕ್ಲಬ್ ನಲ್ಲಿ ಸಂಘದ ಅಧ್ಯಕ್ಷ ಆರ್ ಎನ್‌ ಪೂವಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಅಂತೆಯೇ ಉಪಾಧ್ಯಕ್ಷರಾಗಿ ದೀಪಕ್‌ಆಠವಳೆ( ಕನ್ನಡಪ್ರಭ- ಹೊಸದಿಗಂತ), ಕಾರ್ಯದರ್ಶಿಯಾಗಿ ಮನೋಹರ‌ ಬಳಂಜ ( ವಿಜಯವಾಣಿ), ಕೋಶಾಧಿಕಾರಿಯಾಗಿ ಚೈತ್ರೇಶ್ ಇಳಂತಿಲ (ಉದಯವಾಣಿ), ಜತೆ ಕಾರ್ಯದರ್ಶಿಯಾಗಿ ಗುರುಮೂರ್ತಿ ಶಗ್ರಿತ್ತಾಯ (ಉದಯವಾಣಿ ಕೊಕ್ಕಡ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌ ಹಿರಿಯ ವರದಿಗಾರ ಬಿ.ಎಸ್ ಕುಲಾಲ್ ಚುನಾವಣಾಧಿಕಾರಿಯಾಗಿದ್ದು ಪ್ರಕ್ರಿಯೆ ನಡೆಸಿಕೊಟ್ಟರು‌ ಸಭೆಯ ಕೊನೆಗೆ ನೂತನ ಸಮಿತಿಗೆ ನಿರ್ಣಯ ಪುಸ್ತಕ ಹಸ್ತಾಂತರ ನಡೆಯಿತು. ಶಿಬಿ ಧರ್ಮಸ್ಥಳ, ಧನಕೀರ್ತಿ ಆರಿಗಾ ಅನಿಸಿಕೆ ವ್ಯಕ್ತಪಡಿಸಿದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.