ವಿಶ್ವೇಶ್ವರಯ್ಯ ಟ್ರೈನಿಂಗ್ ಕಾಲೇಜಿನ ಅಧ್ಯಯನ ಪ್ರವಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶ್ರೀ ವಿಶ್ವೇಶ್ವರಯ್ಯ ಟ್ರೈನಿಂಗ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆಯ ತರಬೇತಿ ವಿದ್ಯಾರ್ಥಿಗಳು ೩ ದಿನಗಳ ಅಧ್ಯಯನ ಪ್ರವಾಸವನ್ನು ಮೈಸೂರಿನ ಕೆ.ಆರ್.ಎಸ್ ಅರಮನೆ ಪ್ರಾಣಿ ಸಂಗ್ರಹಾಲಯ, ಚಾಮುಂಡಿ ಬೆಟ್ಟ, ನಿಸರ್ಗಧಾಮ, ಪಕ್ಷಿಧಾಮ ಸೈಂಟ್ ಫಿಲೋಮಿನಾ ಚರ್ಚ್ ಹಾಗೂ ಪ್ರತಿಷ್ಟಿತ ಕಂಪೆನಿಗಳ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ಉಪ ಪ್ರಾಂಶುಪಾಲೆ ಉಪನ್ಯಾಸಕಿ ಅಕ್ಷತಾ, ಫ್ಯಾಶನ್ ಡಿಸೈನಿಂಗ್ ಉಪನ್ಯಾಸಕಿ ಅರ್ಚನಾ ಪ್ರವೀಣ್ ವಿದ್ಯಾರ್ಥಿಗಳು ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.