HomePage_Banner_
HomePage_Banner_

ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷದ ಪ್ರಯುಕ್ತ ವಾರ್ಷಿಕ ಸ್ನೇಹಕೂಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷದ ಪ್ರಯುಕ್ತ ವಾರ್ಷಿಕ ಸ್ನೇಹಕೂಟ ಇಂದು ನಡೆಯಿತು.

ಬಿಷಪ್ ಲಾರೆನ್ಸ್ ಮುಕ್ಕುಯಿ ನೇತ್ರತ್ವ ವಹಿಸಿ ಸಂದೇಶ ನೀಡಿದರು.

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ತಹಶಿಲ್ದಾರ ಗಣಪತಿ ಶಾಸ್ತ್ರಿ  ಶುಭ ಕೋರಿದರು.

ಇದೇ ವೇಳೆ ಎಪ್ಪತ್ತೈದನೇ ಹುಟ್ಡುಹಬ್ಬ ಆಚರಿಸುತ್ತಿರುವ ಮಾಜಿ ಶಾಸಕ‌ ವಸಂತ ಬಂಗೇರರನ್ನು ಬಿಷಪ್ ಸನ್ಮಾನಿಸಿದರು.

ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ರನ್ನೂ ಗೌರವಿಸಲಾಯಿತು.

ಬಳಿಕ ಸಹಭೋಜನ ನಡೆಯಿತು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.