ಮಲೆಕುಡಿಯ ಅನುದಾನ ಬಳಕೆ ಬಗ್ಗೆ ದೂರು; ಪರಿಶೀಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕು ಪತ್ರ ಪಡೆದ ಕುಟುಂಬಗಳಿಗೆ ಭೂಮಿ ಸಮತಟ್ಟು ಮಾಡಲು ಆಯ್ದ ಕುಟುಂಬಗಳಿಗೆ ತಲಾ 3.90ಲಕ್ಷ ಮತ್ತು 5 ಲಕ್ಷ ಮಂಜುರಾಗಿದ್ದು ಒಂದು ಲಕ್ಷ ರೂಪಾಯಿಯ ಕೆಲಸ ಕೂಡ ಆಗದಿರುವ ದೂರಿನ ಬಗ್ಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿಯ ಅಧ್ಯಕ್ಷರಾದ ನೋಣಯ್ಯ ಮಚ್ಚಿನ ರವರು ಪರಿಶೀಲನೆ ನಡೆಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.