ಉಜಿರೆ: ಟಾಟಾ ಸುಮೋ-ಬೈಕ್ ಅಪಘಾತ; ಸವಾರ ಪ್ರಾಣಾಪಾಯದಿಂದ ಪಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿನ ಸೆಬಾಸ್ಟಿಯನ್ ಎಂಜಿನೀರಿಂಗ್ ವರ್ಕ್ಸ್ ಎದುರು ಟಾಟಾ ಸುಮೋ ಮತ್ತು ಬೈಕ್ ನಡುವೆ ಅಪಘಾತ ಡಿ.26 ರಂದು ಸಂಭವಿಸಿ ಬೈಕ್ ಪೂರ್ತಿ ಜಖಂಗೊಂಡಿದ್ದು ಹರೀಶ್ ಮುಂಡಾಜೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ..ಗಾಯಾಳನ್ನು ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ..

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.