ಬೆಳ್ತಂಗಡಿ ಚರ್ಚ್ ರೋಡ್ ಬಳಿ‌ ಬಸ್ಸು ಬೈಕ್ ಅಪಘಾತ ಓರ್ವ ಸ್ಥಳದಲ್ಲೇ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :ಇಲ್ಲಿನ ಸಂತೆಕಟ್ಟೆ ಸಮೀಪದ ಆನ್ ಸಿಲ್ಕ್ ವಸ್ತ್ರ ಮಳಿಗೆಯ ಮುಂಬಾಗದಲ್ಲಿ ಡಿ.26 ರಾತ್ರಿ ಸುಮಾರು 8.45 ರ ವೇಳೆಗೆ ಬಸ್ ಹಾಗು ಬೈಕ್ ಡಿಕ್ಕಿ ಹೊಡೆದು ಕೊಂಡು ಬೈಕ್ ಸವಾರ ಶಿರ್ಲಾಲು ಸಮೀಪದ ಕರಂಬಾರು ನಿವಾಸಿ ಉಮೇಶ್ ದೇವಾಡಿಗ (30ವ)ಎಂಬಾತ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮ್ರತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.