ಶಾಸಕರ ಕಾಳಜಿ ರಿಲೀಫ್ ಫಂಡ್ ಗೆ ಮಂಗಳೂರು ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಂದ 26ಲಕ್ಷ ಸಹಾಯಧನ ಹಸ್ತಾಂತರ Posted by Suddi_blt Date: December 26, 2019 in: ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಮುಖ್ಯ ವರದಿ, ವರದಿ, ಸಾಮಾನ್ಯ Leave a comment 78 Views ಬೆಳ್ತಂಗಡಿ: ಎಂ ಆರ್ ಜಿ ಗ್ರೂಪಿನ ಮಾಲಕರು ಖ್ಯಾತ ಉದ್ಯಮಿಗಳು ಆಗಿರುವ ಪ್ರಕಾಶ್ ಶೆಟ್ಟಿ ಅವರು ತಮ್ಮ 60ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರ ಕಾಳಜಿ ರಿಲೀಫ್ ಫಂಡ್ ಗೆ 26ಲಕ್ಷ ಸಹಾಯಧನ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಉಪಸ್ಥಿತರಿದ್ದರು. Ad Here: x