HomePage_Banner_
HomePage_Banner_

ವಸಂತ ಮಜಲುರಿಗೆ ಪಿತೃ ವಿಯೋಗ

ನ್ಯಾಯತರ್ಪು: ಇಲ್ಲಿನ ಮಜಲು ನಿವಾಸಿ ಬಂಟಪ್ಪ ನಾಯ್ಕ್(9೦ವ) ಅಲ್ಪಕಾಲದ ಅಸೌಖ್ಯದಿಂದ ಡಿ.23 ರಂದು ನಿಧನರಾಧರು. ಮೃತರು 2 ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರು ಪ್ರಗತಿಪರ ಕೃಷಿಕರು-ನಾಳ ದುರ್ಗಾಪರಮೇಶ್ವರಿ ದೇವರ ಪರಮ ಭಕ್ತರು ಹಾಗೂ ಯಕ್ಷಗಾನ ಹವ್ಯಾಸಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.