ಕಕ್ಕಿಂಜೆ ಅಬ್ದುಲ್ ಖಾದರ್ ರವರಿಗೆ ಶೌರ್ಯ ಪ್ರಶಸ್ತಿ

ಭೀಕರ ಮಳೆಯಿಂದ ಚಾರ್ಮಾಡಿಯಲ್ಲಿ ನೆರೆ ಬಂದಾಗ ಜೀವದ ಹಂಗು ತೊರೆದು ಜಾತಿ ಧರ್ಮವನ್ನು ನೋಡದೆ ಹಲವಾರು ಸಂತ್ರಸ್ತರನ್ನು ರಕ್ಷಿಸಿದ್ದ ಅಬ್ದುಲ್ ಖಾದರ್ ಕಕ್ಕಿಂಜೆ (ಫಾಲ್ಕಾನ್ ಮೋನಾಕ) ಅವರನ್ನು ಸುವರ್ಣ ನ್ಯೂಸ್ ವತಿಯಿಂದ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಕರ್ನಾಟಕದಿಂದ ಆಯ್ಕೆಯಾದ ಹತ್ತು ಜನರಲ್ಲಿ ಒಬ್ಬರಿವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.