ಶ್ರೀಗೋಪಾಲಕೃಷ್ಣ ಯುವಕ ಮಂಡಲದ ಅಧ್ಯಕ್ಷರ ವಿವಾಹವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಿದ ಯುವ ತಂಡ

Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಶ್ರೀ ಗೋಪಾಲ ಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ಸೋಮಶೇಖರ್ ಇವರ ವಿವಾಹ ಸಮಾರಂಭದ ಸವಿ ನೆನಪಿಗಾಗಿ ವಿಭಿನ್ನವಾಗಿ ಆಚರಿಸಲು ಆಲೋಚಿಸಿದ ಎಲ್ಲಾ ಸದಸ್ಯರು ಕಷ್ಟದಲ್ಲಿದ್ದ ಕುಟುಂಬ ಒಂದಕ್ಕೆ ನೆರವಾಗುವ ಮೂಲಕ ಭಿನ್ನ ರೀತಿಯ ಕಾರ್ಯಮಾಡಿದರು.
ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ನೆಲ್ಲಿಪಲ್ಕೆ ವಿಶ್ವನಾಥ ದಂಪತಿಗಳು ಆರ್ಥಿಕ ವಾಗಿ ಹಿಂದುಳಿದವರಾಗಿದ್ದು, ತೀರಾ ಕಷ್ದವಾಗಿದ್ದ ಸಮಯದಲ್ಲೆ ವಿಶ್ವನಾಥರ ಪತ್ನಿ ಸರಸ್ವತಿಯವರು ಮಾರಕ ರೋಗಕ್ಕೆ ತುತ್ತಾಗಿ ಬಳಲುತ್ತಿರುವುದನ್ನ ಮನಗಂಡ ಯುವಕ ಮಂಡಲದ ಸದಸ್ಯರು ತಮ್ಮ ಒಂದೆರೆಡು ದಿನದ ದುಡಿತದ ಹಣಒಟ್ಟು ಸೇರಿಸಿ ವಿಶ್ವನಾಥ ಪೂಜಾರಿ ದಂಪಗಳಿಗೆ 16,500 ರೂಪಾಯಿಗಳನ್ನು ಯುವಕಮಂಡಲದ ಅಧ್ಯಕ್ಷರಾದ ಸೋಮಶೇಖರ್ ಸದಸ್ಯರೆಲ್ಲರ ಉಪಸ್ಥಿತಿಯಲ್ಲಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.