HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ಆಲ್ ಇಂಡಿಯಾ ಸ್ಕಿಲ್ ಕಾಂಪಿಟೇಶನ್‌ಗೆ ಯತೀಶ್ ಬಳಂಜ ಆಯ್ಕೆ

Advt_NewsUnder_1

ಬೆಳ್ತಂಗಡಿ : ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಮಾಂಡವಿ ಮೋಟಾರ್‍ಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಕಂಪೆನಿಯ ವಿವಿಧ ವಿಭಾಗದಲ್ಲಿ ನಡೆಯುವ ರಾಜ್ಯಮಟ್ಟದ ಸ್ಕಿಲ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳನ್ನೊಳಗೊಂಡ ಜೋನಲ್ ಹಾಗೂ ಇಂಟರ್ ಜೋನಲ್ ಲೆವಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ಸ್ಥಾನವನ್ನು ಪಡೆದು ಡಿ.18ರಂದು ದೆಹಲಿಯಲ್ಲಿ ನಡೆಯುವ ನ್ಯಾಷನಲ್ ಲೆವಲ್ ಸ್ಕಿಲ್ ಕಾಂಪಿಟೇಶನ್‌ಗೆ ಯತೀಶ್ ಬಳಂಜ ಆಯ್ಕೆಯಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

Copy Protected by Chetan's WP-Copyprotect.