ಶುಭ ವಿವಾಹ ಅಜಯ್ ಕೆ-ಅಕ್ಷಿತಾ Posted by Suddi_blt Date: December 11, 2019 in: ಶುಭಾಶಯ Leave a comment 82 Views ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಕಾಲ್ಯೋಟ್ಟು ಮನೆ ಕುಶಲ ಮತ್ತು ಲಿಂಗಪ್ಪ ಪೂಜಾರಿ ಪುತ್ರ ಅಜಯ್ ಕೆ. ರವರ ವಿವಾಹವು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಹತ್ತು ಕಳಸೆ ಮನೆ ಶ್ರೀಮತಿ ಮತ್ತು ದೇರಣ್ಣ ಪೂಜಾರಿ ಪುತ್ರಿ ಅಕ್ಷಿತಾ ರವರೊಂದಿಗೆ ಡಿ.11 ರಂದು ಗೇರುಕಟ್ಟೆ ಸಹಕಾರಿ ಸಭಾ ಭವನದಲ್ಲಿ ಜರಗಿತು.