ಬಾಡಿಗೆ ಮನೆಯಿಂದ‌ ಕೆಲಸಕ್ಕೆ ಹೋಗಿದ್ದ ಹರೀಶ್‌ ಕುಮಾರ್ ನಾಪತ್ತೆ

Advt_NewsUnder_1
Advt_NewsUnder_1

ಬೆಳ್ತಂಗಡಿ ಕಸಬಾ ಗ್ರಾಮದ ಅಂಬೇಡ್ಕರ್ ಭವನದ ಬಳಿ ಇರುವ ಬಾಡಿಗೆ ಮನೆಯಲ್ಲಿ‌ ನೆಲೆಸಿದ್ದ ತನ್ನ ಪತಿ ಹರೀಶ್‌ ಕುಮಾರ್‌ (35 ವ.) ಅವರು ಡಿ.‌1 ರಂದು ಕೆಲಸಕ್ಕೆಂದು ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಮೋಹಿನಿ ಮುಂಡಾಜೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ತನ್ನ ಪತಿ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈತನಕ ವಾಪಾಸು ಮನೆಗೂ ಬಾರದೆ ಸಂಬಂದಿಕರು ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ ಎಂದು ಪತ್ನಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.