HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ನೂತನವಾಗಿ ನಿರ್ಮಾಣವಾದ ವನರಂಗ ಬಯಲು ರಂಗಮಂದಿರ ಉದ್ಘಾಟನೆ

Advt_NewsUnder_1

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆ ಇದರ ವತಿಯಿಂದ ಉಜಿರೆ ಎಸ್ ಡಿ ಎಂ‌ ಕಾಲೇಜು ಕ್ರೀಡಾಂಗಣ ಬಳಿ ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂದಿರ “ವನರಂಗ” ಉದ್ಘಾಟನಾ ಸಮಾರಂಭ ಡಿ.9 ನಡೆಯಿತು. ಉದ್ಘಾಟನೆಯನ್ನು ಹೇಮಾವತಿ ವಿ ಹೆಗ್ಗಡೆಯವರು ನೆರವೇರಿಸಿದರು.

ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.ಶಾಸಕ ಹರೀಶ್ ಪೂಂಜ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಮುಖ್ಯ ಅತಿಥಿಯಾಗಿದ್ದರು.

ವೇದಿಕೆಯಲ್ಲಿ ಪ್ರೊ. ಎಸ್ ಪ್ರಭಾಕರ್, ಡಿ ಹರ್ಷೇ‌ಂದ್ರ ಕುಮಾರ್ ಉಪಸ್ಥಿತರಿದ್ದರು. .ಡಾ. ಬಿ ಯಶೋವರ್ಮ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ. ಬಿ.ಎ ಕುಮಾರ್ ಹೆಗ್ಡೆ ನಿರೂಪಿಸಿ, ಬಿ ಸೋಮಶೇಖರ್ ಶೆಟ್ಟಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.