40,000 ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಭಜರಂಜದಳ ಕಾರ್ಯಕರ್ತರು

ಬೆಳ್ತಂಗಡಿ: ಇಲ್ಲಿನ ನಾರಾವಿ ಬಳಿ ರಸ್ತೆಯಲ್ಲಿ ಬಿದ್ದಿದ್ದ 40,000 ಸಾವಿರ ರೂಪಾಯಿ ಹಣವನ್ನು ಕಳೆದು ಹೋದವರಿಗೆ ಹಿಂದಿರುಗಿಸಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿಕೊಟ್ಟಿದ್ದಾರೆ ಬಜರಂಗದಳ ಕಾರ್ಯಕರ್ತರಾದ ಅಶೋಕ್ ದೇವಾಡಿಗ ಇವರು ಅನೇಕ ವರ್ಷದಿಂದ ತನ್ನ ಜೀವನ ಸಾಗಿಸಲು ಅಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡಿರುತ್ತಾರೆ. ಈ ಹಣವನ್ನು ಈದು ಗ್ರಾಮದ ಹರ್ಷೀತ್ ಅವರು ಮದುವೆಗೆ ಅಂತ ಕೊಡಿಟ್ಟ ಹಣವಾಗಿದೆ. ದಾರಿ ಮಧ್ಯೆ ಬರುವಾಗ ಕಳೆದು ಹೋಗಿರುತ್ತದೆ. ಯಾರದೋ ಹಣವನ್ನು ಲೂಟಿ ಮಾಡುವ ಈ ಕಾಲದಲ್ಲಿ ದೊಡ್ಡ ಮೊತ್ತದ ಹಣ ಹಿಂತಿರುಗಿಸಿ ಮಾನವಿಯತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.