ಬೆಳ್ತಂಗಡಿ ಜೇಸಿಐ ಮಂಜುಶ್ರೀ ಅಧ್ಯಕ್ಷರಾಗಿ ಅಭಿನಂದನ್ ಹರೀಶ್ ಕುಮಾರ್

Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸಂಸ್ಥೆಯ 2020 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪೂರ್ವಾಧ್ಯಕ್ಷರು, ಪದಾಧಿಕಾರಿಗಳ ಸಮ್ಮುಖದಲ್ಲಿ ಡಿ.7 ರಂದು ಜೇಸಿ ಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಬೆಳ್ತಂಗಡಿ ಯುತ್ ಕಾಂಗ್ರೇಸ್ ನ ಅಧ್ಯಕ್ಷ ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್, ಕಾಯದಶಿ್ಯಾಗಿ ಯುವ ಉದ್ಯಮಿ ಸ್ವರೂಪ್ ಶೇಖರ್ ನಾವೂರು, ಕೋಶಾಧಿಕಾರಿಯಾಗಿ ಉವ ಉದ್ಯಮಿ ಶೀತಲ್ ಜ್ಯೆನ್ ಶಿರ್ಲಾಲು ಆಯ್ಕೆಯಾಗಿದ್ದಾರೆ. ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಲಾಯಿಲ, ಉಪಾಧ್ಯಕ್ಷ ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಹೆಚ್ ಡಿ, ಸುಧಾಮ ಬಳಂಜ, ವಿಶಾಲ್ ಅಗಸ್ಟಿನ್, ಗಣೇಶ್ ಶಿರ್ಲಾಲು, ವಿಜಯ್ ನಿಡಿಗಲ್, ಜತೆ ಕಾರ್ಯದರ್ಶಿ, ಆಶ್ರಯ್ ಅರ್ಜಿ,, ಜೇಸಿರೆಟ್ ಅದ್ಯಕ್ಷೆ ಹೇಮಾವತಿ ಕೆ, ಜೂನಿಯರ್ ಜೆಸಿ ಅದ್ಯಕ್ಷ ಹರಿಕಿರಣ್, ಜೇಸಿರೇಟ್ ಸಂಯೋಜಕಿ ಚಿತ್ರಪ್ರಭಾ, ಜೂನಿಯರ್ ಜೇಸಿ ಸಂಯೋಜಕ ಸುಶೀಲ್ ಕುಮಾರ್, ಘಟಕ ಸಂಯೋಜಕರಾಗಿ ಪ್ರೀತಮ್ ಸೌಮ್ಯ ಶೆಟ್ಟಿ, ಕ್ರೀಡಾ ಸಂಯೋಜಕರಾಗಿ ಶಂಕರ್ ರಾವ್, ದೀಪಕ್ ಎಚ್.ಡಿ, ಟುವಿತ್ ಸಾಲಿಯಾನ್, ಸಾಂಸ್ಕ್ರತಿಕ ಸಂಯೋಜಕರಾಗಿ ಜಿತೇಶ್ ಸುದೀರ್ ಜೈನ್, ಕಾನೂನು ಸಲಹೆಗಾರ ಪ್ರಶಾಂತ್, ಮೀಡಿಯಾ ಕವರೇಜ್ ನಿರ್ದೇಶಕರಾಗಿ ದಾಮೋದರ ಕುಲಾಲ್, ಗುರುರಾಜ್ ಎಸ್, ಸೋಶಿಯಲ್ ಮೀಡಿಯಾ ನಿರ್ದೇಶಕರಾಗಿ ಜಯರಾಜ್ ನಡಕರ, ರೋಹಿತಾಶ್ವ, ಇವೆಂಟ್ ಪ್ರಮೋಶನ್ ನಿರ್ದೇಶಕರಾಗಿ ಗಣೇಶ್ ಚಾರ್ಮಾಡಿ, ಆಶಾ ಪ್ರಶಾಂತ್, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ರೇಖಾ ವಿನ್ಸೆಂಟ್, ಸಚಿನ್ ಸಾಲ್ಯಾನ್, ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.