HomePage_Banner_
HomePage_Banner_
HomePage_Banner_

ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ : ಉಜಿರೆ ವಿದ್ಯಾರ್ಥಿಗಳ ಸಾಧನೆ

Advt_NewsUnder_1

ಬೆಳ್ತಂಗಡಿ: ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನಲ್ಲಿ 300 ವಿಜ್ಞಾನ ಮಾದರಿ ಪ್ರದರ್ಶನಗೊಂಡಿದ್ದು,ಎಸ್.ಡಿ.ಯಂ ಆಂಗ್ಲಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ವಿದ್ಯಾರ್ಥಿಗಳಾದ ಪ್ರಣೀತ್ ಮತ್ತು ಮೊಹಮ್ಮದ್ ಉಬೈಬ್ರವರು “Farmers friendly E Alarm” ವಿಜ್ಞಾನ ಮಾದರಿಯನ್ನು ತಯಾರಿಸಿ,ದ್ವಿತೀಯ ಸ್ಥಾನವನ್ನು ಮತ್ತು 5000 ನಗದು ಬಹುಮಾನ ಪಡೆದಿರುತ್ತಾರೆ. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿ  ಶೋಭಾ ಮತ್ತು ATL ಪ್ರಯೋಗಾಲಯದ ಕು. ಕಾವ್ಯಶ್ರೀ ಮಾರ್ಗದರ್ಶನ ನೀಡಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ  ವಿದ್ಯಾಲಕ್ಷ್ಮಿಯವರು ಪ್ರೋತ್ಸಾಹಿಸಿರುತ್ತಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.