ಕೊಕ್ಕಡ: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪೂವಾಜೆ ಕುಶಾಲಪ್ಪ ಗೌಡರ ಪುತ್ರ ಚರಣ್ ಇವರ ವಿವಾಹವು ಸುಳ್ಯ ಅಂಬೆಕಲ್ಲು ಹಿಮಕರ ರವರ ಪುತ್ರಿ ಅಶ್ವಿನಿ ರವರೊಂದಿಗೆ ಸೌತಡ್ಕ ಮಹಾಗಣಪತಿ ಕ್ಷೇತ್ರದ ಶ್ರೀ ಗಣೇಶ ಕಲಾಮಂದಿರದಲ್ಲಿ ಡಿ.6 ರಂದು ಜರುಗಿತು.