ಲಾಯಿಲ ಗ್ರಾಮದ ಪುತ್ರಬೈಲು ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Posted by Suddi_blt Date: December 06, 2019 in: ಕ್ರೈಂ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ಸಾಮಾನ್ಯ Leave a comment 1003 Views ಲಾಯಿಲ: ಇಲ್ಲಿಯ ಪುತ್ರಬೈಲು ನದಿಯಲ್ಲಿ ಇಂದು (ಡಿ .6) ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಎಸ್ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆಕಸ್ಮಿಕವೊ ಆತ್ಮಹತ್ಯೆ ಎಂಬುದು ಇನ್ನು ತಿಳಿದು ಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Ad Here: x