5.50ಕೋಟಿ ಅನುದಾನದಲ್ಲಿ ಗುರುವಾಯನಕೆರೆ -ನಾರಾವಿ ರಾಷ್ಟೀಯಹೆದ್ದಾರಿ ರಸ್ತೆ ಮರುಡಾಂಬರೀಕರಣ ಶಿಲಾನ್ಯಾಸ

ಬೆಳ್ತಂಗಡಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೂ 5.50 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ -ನಾರಾವಿ ರಾಷ್ಟೀಯಹೆದ್ದಾರಿ ರಸ್ತೆ ಮರುಡಾಂಬರೀಕರಣ ಶಿಲಾನ್ಯಾಸ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು (ಡಿ.3) ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪಿ ಡಬ್ಲ್ಯೂ ,ಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಗ್ರಾ.ಪಂ ಅಧ್ಯಕ್ಷ ಡಾಕಯ್ಯ, ಲಯನ್ಸ್ ಕ್ಲಬ್ ರಾಮಚಂದ್ರ ಭಟ್, ಗ್ರಾ .ಪಂ ಸದಸ್ಯ ಉದಯ ಹೆಗ್ಡೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.