ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಎಂಡೋಕ್ರಿನಾಲಜಿಸ್ಟ್ ಡಾ| ಕಿಶನ್ ದೇಲಂಪಾಡಿ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಮಂಗಳೂರಿನ ಪ್ರಸಿದ್ದ ಎಂಡೋಕ್ರಿನಾಲಜಿಸ್ಟ್ ಡಾ| ಕಿಶನ್ ದೇಲಂಪಾಡಿ ಎಮ್.ಬಿ.ಬಿ.ಎಸ್-ಎಮ್.ಡಿ. ಡಿ.ಎಮ್(ಎಂಡೋಕ್ರಿನಾಲಜಿಸ್ಟ್) ಇವರು ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಪ್ರತಿ ತಿಂಗಳ ಮೊದಲ ಬುಧವಾರ ಬೆಳಿಗ್ಗೆ ಗಂಟೆ 10 ರಿಂದ 1ರವರೆಗೆ ಉಜಿರೆಯ ಬೆನಕಾ ಹೆಲ್ತ್ ಸೆಂಟರ್‌ನಲ್ಲಿ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಡಾ| ಕಿಶನ್ ದೇಲಂಪಾಡಿ ಇವರು ಮಧುಮೇಹ, ಥೈರಾಯಿಡ್‌ನ ಸಮಸ್ಯೆಗಳು ದೇಹದ ಬೊಜ್ಜು, ಮಕ್ಕಳಲ್ಲಿ ಬೆಳವಣಿಗೆ ಹಾಗೂ ವಿಕಸನ ಸಮಸ್ಯೆಗಳು, ಮೂಳೆಗಳ ದುರ್ಬಲತೆ, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು(ಪಿ.ಸಿ.ಓ.ಡಿ) ವಿಳಂಬಿತ ಪ್ರೌಢವಸ್ಥೆ ಮತ್ತು ಕ್ಯಾಲ್ಸಿಯಂ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಯ ತಜ್ಞರಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.