ಸುದ್ದಿ ದೀಪಾವಳಿ ವಿಶೇಷಾಂಕ -ಅದೃಷ್ಟವಂತ ಓದುಗರ ಲಕ್ಕಿ ಡ್ರಾ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ದೀಪಾವಳಿ ವಿಶೇಷಾಂಕ-2019 ಇದರ 25 ಮಂದಿ ಅದೃಷ್ಟವಂತ ಓದುಗರ ಆಯ್ಕೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಡಿ.3 ರಂದು ಬೆಳ್ತಂಗಡಿ ಸುದ್ದಿ ಬಿಡುಗಡೆ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ಗೌಡ, ಬೆಳ್ತಂಗಡಿ ಎ.ಪಿ.ಎಮ್.ಸಿ ಅಧ್ಯಕ್ಷ ಕೇಶವ ಪಿ ಗೌಡ ಭಾಗವಹಿಸಿದ್ದರು.ಈ ವೇಳೆ ದೀಪಾವಳಿ ವಿಶೇಷಾಂಕ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಸಹಾಯಕ ವ್ಯವಸ್ಥಾಪಕ ಬಿ ಜಾರಪ್ಪ ಪೂಜಾರಿ, ಮುಖ್ಯ ವರದಿಗಾರ ಬಿ.ಎಸ್. ಕುಲಾಲ್, ಪ್ರಸರಣ ವಿಭಾಗದ ಮುಖ್ಯಸ್ಥ ತಿಮ್ಮಪ್ಪ ಗೌಡ, ಜಾಹೀರಾತು ವಿಭಾಗದ ಪಿ.ಹೆಚ್. ಈಶ್ವರ್ ಗೌಡ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ, ಸಹಾಯಕ ಅನಂತ್ ಭಟ್, ಅಕೌಟೆಂಟ್ ಸುಧಾ, ಸಹಾಯಕಿ ಚೈತ್ರಾ, ಮಾಹಿತಿ ವಿಭಾಗ ಪ್ರತಿಭಾ, ಆನ್‌ಲೈನ್ ವಿಭಾಗ ನಂದಿತಾ, ಏಡ್ ಡಿಸೈನರ್ ಇರ್ಫಾನ್, ಕಚೇರಿ ಸಹಾಯಕ ಲಕ್ಷ್ಮಣ ಗೌಡ ಕಾವಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುದ್ದಿ ವ್ಯವಸ್ಥಾಪಕ ಮಂಜುನಾಥ ರೈ ಸ್ವಾಗತಿಸಿದರು, ಹೆರಾಲ್ಡ್ ಪಿಂಟೋ ಬಹುಮಾನಿತರ ಪಟ್ಟಿ ವಾಚಿಸಿದರು. ವರದಿಗಾರ ಅಶ್ರಫ್ ಆಲಿ ಕುಂಞಿ ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಬಿ. ತುಕರಾಮ ವಂದಿಸಿದರು.

ಸುದ್ದಿ  ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ವಿಜೇತರು:
ವಾರಿಜ ರೆಂಕೆದಗುತ್ತು,
ಕೆ ರಾಮ ನಾಯ್ಕ ಕಾಯರ್ಪಾಡಿ,ಇಳಂತಿಲ
ಉಷಾ ಕುಲೆನಾಡಿ ಮನೆ ನೆರಿಯ,
ತನುಜಾ ಗೌಡ ನಡ್ತಿಕಲ್ಲು ಮನೆ ಸವಣಾಲು,
ಅಣ್ಣು ದರ್ಖಾಸು ಮನೆ ಸಾವ್ಯ,
ಕಾಶ್ವಿ ಎಸ್ ಶೆಟ್ಟಿ ಮಡ್ಯಾಲ ಮನೆ ಓಡಿಲ್ನಾಳ,
ಸುಪ್ರೀತ್ ಪ್ರಸಾದ್ ಶಿವಪ್ರಸಾದ್ ನಿಲಯ ಪುದುವೆಟ್ಟು,
ಆಶಿಕಾ ಸಿ.ಕೆ ಕಾಂತುಪಾಲು ಮನೆ, ಮುಂಡಾಜೆ
ಕೆ. ಶಾಲಿನಿ ಸುರೇಶ್ ಸಾಧನಾ ನಿಲಯ ಕೊಕ್ಕಡ,
ಸುಶ್ಮಿತಾ-ರಶ್ಮಿತಾ ಪದ್ಮುಂಜ,
ಗೀತಾ ಪದ್ಮನಾಭ ಕಾಲೇಜು ರಸ್ತೆ ಉಜಿರೆ,
ಮೊನಪ್ಪ ಗೌಡ ಕೆರೆಕೋಡಿ ಮನೆ ಪಾರ್ಪಿಕಲ್ಲು ನಿಡ್ಲೆ,
ಯಶಸ್ವಿ ಪುಳಿಪ್ಪಾಜೆ ಮನೆ, ತೋಟತ್ತಾಡಿ,
ಸಂತೋಷ್ ಪೂಜಾರಿ ಮಜಲೊಕ್ಕು ಮನೆ ಕುಕ್ಕೇಡಿ ವೇಣೂರು,
ಬಿ ಹರೀಶ್ ಭಟ್ ಮೈನ್ ರೋಡ್ ಉಜಿರೆ,
ದೀಕ್ಷಿತ್ ಎಮ್ ಎಸ್ ಮಾಸ್ತಿಕಲ್ಲು ಮಜಲುಮನೆ ಕೊಕ್ಕಡ,
ಸಂದೇಶ್  ಶ್ರುತಿ ಕೆ ಕೋಲೋಡಿ ನೆರಿಯ,
ವೀಣಾ ಎ ಭಟ್ ಉಜಿರೆ.ಅನಂತ್ ಗ್ರೂಪ್ಸ್ ಉಜಿರೆ
ಚಂದ್ರಶೇಖರ ಗೋಖಲೆ ಕೊಂಬಿನಡ್ಕ  ಮುಂಡಾಜೆ,
ಲಿಂಗಪ್ಪ ಮೇರ್ಲ ದರ್ಖಾಸು ಮನೆ ಗೇರುಕಟ್ಟೆ,
ರಂಜಿತಾ ಸತ್ಯನಪಲ್ಕೆ ಮನೆ ಕಲ್ಮಂಜ,
ಸುರಭಿ-ಶ್ರಾವ್ಯ ಕೋರ್ಟ್ ರಸ್ತೆ ಬೆಳ್ತಂಗಡಿ,
ಸಂದೀಪ್ ಅನುಗ್ರಹ ಮನೆ ಮೇಲಂತಬೆಟ್ಟು,
ನಾರಾಯಣ ಶೆಟ್ಟಿ ಜೈನ್ ಪೇಟೆ, ಬೆಳ್ತಂಗಡಿ
ಉದಯ ಪೂಜಾರಿ ಭವಿತ್ ಸ್ಟೋರ್ಸ ನಾರಾವಿ, ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.