HomePage_Banner_
HomePage_Banner_

ಪುಂಜಾಲಕಟ್ಟೆ: ನಿಂತಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ

ಉಜಿರೆ ದುರ್ಗಾ ಟಿಂಬರ್‍ಸ್‌ನ ಮಾಲಕ ರಮೇಶ್ ಶೆಟ್ಟಿಯವರು ಡಿ.1 ರಂದು ರಾತ್ರಿ ಮಂಗಳೂರಿನಿಂದ ಉಜಿರೆಗೆ ಬರುವ ಸಂದರ್ಭ ಪುಂಜಾಲಕಟ್ಟೆ ಬಸವನಗುಡಿ ಬಳಿ ನಿಂತಿದ್ದ ಲಾರಿಗೆ  ಡಿಕ್ಕಿ ಹೊಡೆದ ಪರಿಣಾಮ ವಾಹನದ ಮುಂಭಾಗ ಜಖಂಗೊಂಡಿದೆ.

ಅಪಘಾತದಿಂದ ರಮೇಶ್ ಶೆಟ್ಟಿ ಯವರ ಕಾಲಿಗೆ ಪೆಟ್ಟು ಬಿದಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಬೊಲೆರೋ ವಾವಾಹನ ನುಜ್ಜುಗುಜ್ಜಾಗಿದೆ.
ಅಪಘಾತದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.