ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ನ ಪಾಲನಾ ಮಂಡಳಿಗೆ ಮುಂದಿನ 3 ವರ್ಷಗಳ ಅವಧಿಗೆ ಡಿ.1 ರಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಪ್ರಿಯಾ ಇಂಟರ್ ನ್ಯಾಶನಲ್ನ ಮಾಲಕ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ನಿತಿನ್ ಮೊನಿಸ್, ಬೆಳಾಲು ಇವರು ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಿತಿ ಸದಸ್ಯರಾಗಿ ವಿಶಾಲ್ ಪಿಂಟೋ, ಮತ್ತು ಸ್ಟ್ಯಾನ್ಲಿ ಪಿಂಟೋ, ಇವರು ಆಯ್ಕೆಯಾಗಿದ್ದಾರೆ.