ಬೆಳ್ತಂಗಡಿ ಹೊಲಿ ರಿಡೀಮರ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲೋಸಿಯಸ್ ಲೋಬೊ ಕಾರ್ಯದರ್ಶಿಯಾಗಿ ಪೌಲಿನ್ ರೇಗೊ

ಬೆಳ್ತಂಗಡಿ: ಇಲ್ಲಿಯ ಹೊಲಿ ರಿಡೀಮರ್ ಚರ್ಚ್‌ನ ಪಾಲನಾ ಮಂಡಳಿಗೆ ಮುಂದಿನ 3 ವರ್ಷಗಳ ಅವಧಿಗೆ ಡಿ.1 ರಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ನ್ಯಾಯವಾದಿ ಹಾಗೂ ಕ್ರೈಸ್ತ ವಿವಾಹ ನೋಂದಣಾಧಿಕಾರಿ ಎಲೋಸಿಯಸ್ ಲೋಬೊ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಈ ಮೊದಲು ಕಾರ್ಯದರ್ಶಿಯಾಗಿದ್ದ ಶ್ರೀಮತಿ ಪೌಲಿನ್ ರೇಗೊ ಪುನಾರಾಯ್ಕೆಯಾಗಿದ್ದಾರೆ. ಆರ್ಥಿಕ ಸಮಿತಿ ಸದಸ್ಯರಾಗಿ ವಿನ್ಸೆಂಟ್ ಡಿಸೋಜ, ಲ್ಯಾನ್ಸಿ ಎ. ಪಿರೇರಾ, ಗೀತಾ ಮರಿಯಾ ಕ್ರಾಸ್ತ, ಲಿಡ್ವಿನ್ ಟೆಲ್ಲಿಸ್, ಬೆನೆಡಿಕ್ಟ ಡಿಸಿಲ್ವ, ಮರಿಟಾ ಮೋರಾಸ್ ಇವರು ಆಯ್ಕೆಯಾಗಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.