ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಮಾರ್ಚ್ 27 ರಿಂದ ಎ.9ರ ತನಕ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆ ನಡೆಯಲಿದ್ದು ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ಪ್ರಕಟಿಸಿದೆ.
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30/45ರವರೆಗೆ ಮತ್ತು ಕೆಲವು ಪರೀಕ್ಷೆಗಳು ಅಪರಾಹ್ನ 2ರಿಂದ ಸಂಜೆ 5.15ರವರೆಗೆ ನಡೆಯಲಿವೆ.
ಮಾರ್ಚ್:27: ಪ್ರಥಮ ಭಾಷೆ ಕನ್ನಡ
ಮಾರ್ಚ್:30: ವಿಜ್ಞಾನ
ಎಪ್ರಿಲ್:1: ದ್ವಿತೀಯ ಭಾಷೆ ಇಂಗ್ಲೀಷ್
ಎಪ್ರಿಲ್:3: ತೃತೀಯ ಬಾಷೆ ಹಿಂದಿ
ಎಪ್ರಿಲ್:4: ಅರ್ಥಶಾಸ್ತ್ರ, ಕಂಪ್ಯೂಟರ್‌ಸೈನ್ಸ್
ಎಪ್ರಿಲ್:7: ಗಣಿತ
ಎಪ್ರಿಲ್:9: ಸಮಾಜ ವಿಜ್ಞಾನ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.