ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ.ಜಾತಿ/ ಪಂಗಡದ ಮಾಸಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ.ಜಾತಿ/ ಪಂಗಡದ ಮಾಸಿಕ ಸಭೆಯನ್ನು ನ.28 ರಂದು ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ಎಂಎಂ ರವರ ಅಧ್ಯಕ್ಷತೆಯಲ್ಲಿ ಠಾಣೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ರಮೇಶ್ ಆರ್,ಬಿಕೆ ವಸಂತ್,ಚಂದು ,ಶೇಖರ್ ಎಲ್ ಪ್ರಭಾಕರ್, ಪ್ರೇಮನಾಥ ಮತ್ತು ಇತರರು ಹಾಜರಿದ್ದರು.ಎಎಸ್ಐ ರಾಮಯ್ಯ ಹೆಗ್ಡೆ,ಪ್ರೊ.ಪಿಎಸ್ಐ ಭರತ್ ಕುಮಾರ್ ಹಾಜರಿದ್ದರು . ಕಾರ್ಯಕ್ರಮವನ್ನು ಪಿಎಸ್ ವೆಂಕಪ್ಪ ನಿರೂಪಿಸಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.