SKSSF ವಿಖಾಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Advt_NewsUnder_1
Advt_NewsUnder_1

ಸವಣಾಲು: ಇಲ್ಲಿಯ  SKSSF ನ ವಿಖಾಯ ತಂಡದಿಂದ ಸವಣಾಲಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ನ. ರಂದು ಹಮ್ಮಿಕೊಳ್ಳಲಾಯಿತು.

ಬೆಳಿಗ್ಗೆ ಸುಮಾರು 9 ಗಂಟೆಗೆ ತಮ್ಮ ಕೆಲಸದಲ್ಲಿ ತೊಡಗಿಕೊಂಡ ವಿಖಾಯ ಟೀಮ್ ನ ಸದಸ್ಯರು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಮುಂಬಾಗದಲ್ಲಿ ಕಾಂಕ್ರಿಟ್ ಕೆಲಸ,ಸುತ್ತ ಮುತ್ತಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು.ಶಾಲೆಯ ಮುಖ್ಯೋಪಾಧ್ಯ ಜಿ.ಮಂಜುನಾಥ ವಿಖಾಯದ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಶಾಲೆಯ ಅಧ್ಯಾಪಕ ಏಮಣ್ಣ,SKSSF ಸವಣಾಲು ಯೂನಿಟ್ ಅಧ್ಯಕ್ಷ ಎನ್.ಉಸ್ಮಾನ್, ಹಿಮಾಯತುಲ್ ಇಸ್ಲಾಂ ಮದರಸ ಆಡಳಿತ ಕಮಿಟಿ ಗೌರವಾದ್ಯಕ್ಷ ಅಬ್ದುಲ್ ಖಾದರ್,ಸವಣಾಲು ಗ್ರಾಮ ಬೀಟ್ ಪೊಲೀಸ್ ಜಗದೀಶ್,ಅಡ್ವೊಕೇಟ್ ಕಿರಣ್ ಕುಮಾರ್,ಉದ್ಯಮಿ ರಾಜೇಶ್ ಭಟ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದು ವಿಖಾಯದ ಸೇವೆಯನ್ನು ಕೊಂಡಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.