ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅದ್ದೂರಿಯಲ್ಲಿ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ನ.27 ರಂದು ವಿಜೃಂಭಣೆಯಿಂದ ಸಂಪನ್ನಗೊಂಡಿತು.


ನಂತರ ಗರ್ಭಗುಡಿ ಪ್ರದಕ್ಷಿಣೆ ಹಾಗೂ ಹೊರಾಂಗಣ ಪ್ರದಕ್ಷಿಣೆ ಬಳಿಕ ಕ್ಷೇತ್ರ ಪಾಲ ಪೂಜೆ ನಡೆಯಿತು. ಬಳಿಕ ಬೆಳ್ಳಿಯ ರಥದಲ್ಲಿ ಶ್ರೀ ಸ್ವಾಮಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಗೌರಿ ಮಾರುಕಟ್ಟೆಗೆ ಕೊಂಡೊಯ್ದು ಅಲ್ಲಿ ಅಷ್ಟವಧಾನ ಪೂಜೆ ನಡೆಸಿ ಮೆರವಣಿಗೆ ಮೂಲಕ ದೇಗುಲಕ್ಕೆ ಹಿಂತುರಿಗಿಸಲಾಯಿತು.


ಸಾವಿರಾರು ಭಕ್ತಾಭಿಮಾನಿಗಳು ಶ್ರೀ ದೇವರ ದರ್ಶನವನ್ನು ಪಡೆದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.