ನ್ಯಾಚುರಲ್ ಬಿಯರ್ಡ್ ಹೇಡ್ಸಂ ಅವಾರ್ಡ್‌ಗೆ ನವಾಝ್ ಶರೀಫ್ ಆಯ್ಕೆ

ಧರ್ಮಸ್ಥಳ: ಇಲ್ಲಿನ ಲಕ್ಷದೀಪೋತ್ಸವದ ಪ್ರಯುಕ್ತ ಶಿವಕುಮಾರ್ ಫೋಟೊಗ್ರಫಿ ಮತ್ತು ಡಿಸೈನಿಂಗ್ ಮೈಸೂರು ಸಂಸ್ಥೆಯು ಹಮ್ಮಿಕೊಂಡಿದ್ದ “ನ್ಯಾಚುರಲ್ ಬಿಯರ್ಡ್ ಹೇಡ್ಸಂ ಅವಾರ್ಡ್” ಗೆ ಪ್ರಕೃತಿ ಆರ್ಗಾನಿಕ್ ಫಾರ್ಮ ಸಂಶೋಧಕ ನವಾಝ್ ಶರೀಫ್ ಕಟ್ಟೆ ಅವರು ಆಯ್ಕೆಯಾಗಿದ್ದಾರೆ. ಸುಮಾರು 800 ಮಂದಿ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಅಂತಿಮಸುತ್ತಿಗೆ ಆಯ್ಕೆಯಾಗಿದ್ದ ನವಾಝ್ ಶರೀಫ್ ಅವರು ಪ್ರಥಮ ಪ್ರಶಸ್ತಿಗೆ ಭಾಜನರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.