ಬಾರಿಸು ಕನ್ನಡ ಡಿಂಡಿಮ-ಹೊನಲು ಬೆಳಕಿನ ಕನ್ನಡ ಸಾಹಿತ್ಯ ದೃಶ್ಯ ರೂಪಕ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊನಲು ಬೆಳಕಿನ ಕನ್ನಡ ಸಾಹಿತ್ಯ ದೃಶ್ಯ ರೂಪಕ “ಬಾರಿಸು ಕನ್ನಡ ಡಿಂಡಿಮ”ವನ್ನು ಆಯೋಜಿಸಲಾಗಿತ್ತು. ವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಧಿಗಳು ಭಾಗವಹಿಸಿ ನಟಿಸಿದ ಈ ರೂಪಕದಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳಾದ ಆದಿ ಕವಿ ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಮುದ್ದಣ, ಡಿವಿಜಿ ಹಾಗೂ ಜ್ನಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಆಯ್ದ ಕೃತಿಗಳ ಭಾಗವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ, ಸೋನಿಯ ವರ್ಮ, ಪ್ರಾಂಶುಪಾಲರಾದ ಡಾ ಅಶೋಕ್ ಕುಮಾರ್ ಮತ್ತು ಇತರ ಶಿಕ್ಷಣ ಸಂಸ್ಧೆ ಮುಖ್ಯಸ್ಧರು ಉಪಸ್ಧಿತರಿದ್ದು ಪ್ರೋತ್ಸಾಹಿಸಿದರು.

ಹೊನಲು ಬೆಳಕಿನ ಕನ್ನಡ ಸಾಹಿತ್ಯ ದೃಶ್ಯ ರೂಪಕ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.