ಶಿಕ್ಷಣ ಸಂಪನ್ಮೂಲ ಕೇಂದ್ರದ ಬೆಳ್ತಂಗಡಿ ತಾಲೂಕು ಘಟಕ ನೂತನ ಪದಾಧಿಕಾರಿಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ. ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು ಅಧ್ಯಕ್ಷರಾಗಿ ಝಕ್ರಿಯಾ, ಉಪಾಧ್ಯಕ್ಷರಾಗಿ ನವೀನ ಮೇಲಂತಬೆಟ್ಟು, ಪ್ರಧಾನ ಕಾರ್‍ಯದರ್ಶಿಯಾಗಿ ವಾಲ್ಟರ್ ಜೆ. ಪಿಂಟೋ, ಜತೆ ಕಾರ್‍ಯದರ್ಶಿಯಾಗಿ ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ಕೋಶಾಧಿಕಾರಿಯಾಗಿ ಸುದ್ದಿ ಪತ್ರಿನಿಧಿಯೂ ಆಗಿರುವ ಯಶೋಧಾ ಲಾಯಿಲ, ಸಂಘಟನಾ ಕಾರ್‍ಯದರ್ಶಿಯಾಗಿ ಲಕ್ಷ್ಮಣ ಗೌಡ ಕಡಿರುದ್ಯಾವರ ಇವರು ಆಯ್ಕೆಯಾಗಿದ್ದಾರೆ.
ಕಾರ್‍ಯಕಾರಿ ಸದಸ್ಯರಾಗಿ ಸುಧಾಮಣಿ ಆರ್, ಮಲ್ಲಿಕಾ.ಆರ್, ವಿಮಲಾ, ಸಾಂತಪ್ಪ ಕಲ್ಮಂಜ, ಝಾಕೀರ್ ಹುಸೇನ್, ನೀಲಕಂಠ ಶೆಟ್ಟಿ ಮತ್ತು ಯಾಕುಬ್ ಇವರುಗಳು ಆಯ್ಕೆಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.