“ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ” ನಿಯಮಿತ ನಿರ್ದೇಶಕರ ಅವಿರೋಧ ಆಯ್ಕೆ

ಬೆಳ್ತಂಗಡಿ: ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಅವರು ಮುಖ್ಯಪ್ರವರ್ತಕರಾಗಿ ಆರಂಭಿಸಿದ್ದ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ನಿಯಮಿತ ಸಂತೆಕಟ್ಟೆ ಬೆಳ್ತಂಗಡಿ ಇದರ ನಿರ್ದೇಶಕ ಮಂಡಳಿಗೆ ಹರೀಶ್ ಕುಮಾರ್ ಸಹಿತ ಒಟ್ಟು 15 ಮಂದಿ ನಿರ್ದೇಶಕರು ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರೀಶ್ ಕುಮಾರ್ ಕೆ. ನಡ ಅಲ್ಲದೆ ನಿರ್ದೇಶಕರಾಗಿ ಬಿ. ಎಮ್ ಅಬ್ದುಲ್ ಹಮೀದ್ ಉಜಿರೆ, ಎ.ಬಿ ಉಮೇಶ್ ನಾವೂರು, ಮೋಹನ್ ಶೆಟ್ಟಿಗಾರ್ ಕೆ. ಉಜಿರೆ, ಗಂಗಾಧರ ಮಿತ್ತಮಾರು ಸುಲ್ಕೇರಿಮೊಗ್ರು, ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ ಬದ್ಯಾರ್, ಉಷಾ ಶರತ್ ಬಾರ್ಯ, ಎ. ರಾಮಚಂದ್ರ ಭಟ್ ಅರೆಕಲ್ ಮುಂಡಾಜೆ, ಅಭಿನಂದನ್ ಹರೀಶ್ ಕುಮಾರ್ ಎಚ್. ನಡ, ರಾಗ್ನೇಶ್ ಬೆಳ್ತಂಗಡಿ, ಶೈಲೇಶ್ ಕುಮಾರ್ ಕುರ್ತೋಡಿ ಮೇಲಂತಬೆಟ್ಟು, ಜೆಸಿಂತಾ ಮೋನಿಸ್ ಮೇಲಂತಬೆಟ್ಟು, ಪಿ. ರಮೇಶ್ ಪೂಜಾರಿ ಬೆಳ್ತಂಗಡಿ, ಕೆ ರಾಮಚಂದ್ರ ಗೌಡ ಉರುವಾಲು, ರಾಜಶೇಖರ ಅಜ್ರಿ ನಡ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.