HomePage_Banner_
HomePage_Banner_

ಬೆಳ್ತಂಗಡಿಯ ಪ್ರತಿಭೆಗಳಿಗೆ ಕರುನಾಡ ರಾಜ್ಯೋತ್ಸವ ಪ್ರಶಸ್ತಿ

ಬೆಳ್ತಂಗಡಿ: ಧಾರವಾಡದಲ್ಲಿ ನ.20 ರಂದು ನಡೆದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ದ್ವಿತೀಯ ಸಮ್ಮೇಳನದಲ್ಲಿ ಬೆಳ್ತಂಗಡಿ ತಾಲೂಕಿನ  6 ಮಂದಿ ಪ್ರತಿಭೆಗಳಿಗೆ ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.


ನಿರೂಪಣೆ ಮತ್ತು ಬರವಣಿಗೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನಿರೂಪಕಿ ಓಡಿಲ್ನಾಳ ಗ್ರಾಮದ ಪ್ರಜ್ಞಾ, ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ  ಬೆಳಾಲು ಗ್ರಾಮದ ಬಾಲನಟಿ ಹಾಗೂ ಡ್ಯಾನ್ಸರ್ ಅನನ್ಯಾ ಬೆಳಾಲು, ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಝೀ ಕನ್ನಡ ಸರಿಗಮಪ ಲಿಟಲ್ ಚ್ಯಾಂಪ್ ಸ್ಪರ್ಧಾಳು ಧರ್ಮಸ್ಥಳದ ಕ್ಷಿತಿ ಕೆ ರೈ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕಿರಣ್ ರೈ ಬಳಂಜ, ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಕಿಶೋರ್ ಉಜಿರೆ, ಕಲಾಕ್ಷೇತ್ರದ ಸಾಧನೆಗಾಗಿ ಸತೀಶ್ ಬಳಂಜ ಇವರುಗಳು ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.